Advertisement
ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ಭಕ್ತರು ಒಂದು ವಾರದಿಂದ ಯಲ್ಲಮ್ಮನ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ 218ರ ಮೂಲಕ ವಿವಿಧ ವಾಹನಗಳಲ್ಲಿ, ಚಕ್ಕಡಿ ಹಾಗೂ ಕಾಲ್ನಡಿಗೆಯಲ್ಲಿ ಯಲ್ಲಮ್ಮನ ಪದಗಳನ್ನು ಹಾಡುತ್ತ ಕುಣಿಯುತ್ತ ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದಾರೆ.
Related Articles
Advertisement
ಉಧೋ…! ಉಧೋ…! ಯಲ್ಲಮ್ಮ ನಿನ್ನಾಲ್ಕ ಉಧೋ…!
ಉಧೋ…! ಉಧೋ…! ಪರಶುರಾಮ ನಿನ್ನಾಲ್ಕ ಉಧೋ…!
ಉಧೋ…! ಉಧೋ…! ಜಮದಗ್ನಿ ನಿನ್ನಾಲ್ಕ ಉಧೋ…!
ಎಂಬ ಹರ್ಷೋಧ್ಘಾರ ಗ್ರಾಮದ ಜನರನ್ನು ಬಡಿದೆಬ್ಬಿಸುತ್ತಿತ್ತು.
ಯಲ್ಲಮ್ಮನ ಕೊಡ ಹೊತ್ತು ಕುಣಿಯುತ್ತ ಸಾಗುತ್ತಿದ್ದ ಬಿಂದಿಗೆಯ ಮೂರ್ತಿಗೆ ಗ್ರಾಮದ ಭಕ್ತರು ಕಾಯಿ ಕರ್ಪೂರ ತಂದು ಪೂಜೆ ಸಲ್ಲಿಸುತ್ತಿದ್ದರು.