Advertisement
ಪೂಜ್ಯರ ಆಶೀರ್ವಾದ ಜತೆಗೆ ತಾಲೂಕಿನ ಜನತೆಯ ಆಶೀರ್ವಾದದಿಂದಲೇ ನಮ್ಮ ತಂದೆಯವರು ಮುಖ್ಯಮಂತ್ರಿಯಾದದ್ದು, ನಾನು ಎರಡು ಬಾರಿ ಶಾಸಕನಾಗಿದ್ದು ಎಂದು ಅಭಿಮಾನಪಟ್ಟರು. ಈ ಭಾಗದ ಸಾಹಿತಿ, ಲೇಖಕರ ಒತ್ತಾಯದಂತೆ, ಶ್ರೀ ಮಡಿವಾಳೇಶ್ವರ ಮಠದ ಜೀರ್ಣೋದ್ಧಾರಕ್ಕಾಗಿ ಹಾಗೂ “ಕಡಕೋಳ ಮಡಿವಾಳೇಶ್ವರರ ತತ್ವಪದ ಅಭಿವೃದ್ಧಿ ಪ್ರಾ ಧಿಕಾರ’ ರಚಿಸುವಂತೆ ಸರ್ಕಾರದ ಗಮನ ಸೆಳೆದು, ಅದು ಸಾಕಾರಗೊಳಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, 17ನೇ ಶತಮಾನದ ಮಹಾ ಅನುಭಾವಿ ತತ್ವಪದಕಾರ, ಕಾಲಜ್ಞಾನಿ ಮಡಿವಾಳೇಶ್ವರರು ನಡೆದಾಡಿದ ನೆಲದಲ್ಲಿ ನಾವು ಜನಿಸಿದ್ದು ನಮ್ಮ ಪಾಲಿನ ದೊಡ್ಡ ಪುಣ್ಯ.
Advertisement
ಯಡ್ರಾಮಿ ತಾಲೂಕು ಸಮಗ್ರ ಅಭಿವೃದ್ಧಿಗೆ ಬದ್ದ
08:25 PM Dec 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.