Advertisement
ವಾಕ್ ಸ್ವಾತಂತ್ರ್ಯ, ಎಕ್ಸ್ ಮೂಲಕ ದ್ವೇಷದ ಮಾತು, ಸುಳ್ಳು ಸುದ್ದಿ ಹರಡುವ ಮತ್ತು ಕಾನೂನಿನ ಮೇಲೆ ದಾಳಿ ಮಾಡುವ ಖಾತೆಗಳ ಮೇಲೆ ನಿರ್ಬಂಧ ಹೇರಲು ಮಸ್ಕ್ ನಿರಾಕರಿಸಿದ್ದರು. ಅಲ್ಲದೆ “ಎಕ್ಸ್’ ಬ್ರೆಜಿಲ್ನಲ್ಲಿ ತನ್ನ ಪರವಾಗಿ ಕಾನೂನು ಪ್ರತಿನಿಧಿಗಳನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ನೀಡಿದ ಸೂಚನೆ ಪಾಲಿಸಿರಲಿಲ್ಲ. ಕೋರ್ಟ್ ತೀರ್ಮಾನದಿಂದ ಬ್ರೆಜಿಲ್ನಲ್ಲಿ 4 ಕೋಟಿ ಮಂದಿ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. Advertisement
Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್ನಲ್ಲಿ “ಎಕ್ಸ್’ ಬಳಕೆಗೆ ತಡೆ
10:03 PM Aug 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.