Advertisement
ವಿನೆಶ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಎರಡು ಬಾರಿಯ ಕಂಚಿನ ಪದಕ ವಿಜೇತೆ ಗ್ರೀಸ್ ದೇಶದ ಮರಿಯಾ ಪ್ರಿವೊಲರ್ಕಿ ಅವರನ್ನು ಮಣಿಸುವ ಮೂಲಕ 53 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕನ್ನು ತನ್ನದಾಗಿಸಿಕೊಂಡರು. ಮತ್ತು ಈ ಮೂಲಕ ವಿಶ್ವಮಟ್ಟದ ಪ್ರತಿಷ್ಠಿತ ಕೂಟವೊಂದರಲ್ಲಿ ಪದಕ ಗೆದ್ದ ನಾಲ್ಕನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ವಿನೇಶ್ ಪಾತ್ರರಾದರು.
Advertisement
ವಿಶ್ವ ಕುಸ್ತಿ ಪಂದ್ಯಾಟ : ಚೊಚ್ಚಲ ಪದಕ ಗೆದ್ದ ವಿನೇಶ್ ಪೋಗಟ್
08:41 AM Sep 19, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.