Advertisement

World’s largest ಅನಕೊಂಡ ಪತ್ತೆ: 26 ಅಡಿ ಉದ್ದ..! Watch Video

10:00 AM Feb 22, 2024 | Team Udayavani |

ಹೊಸದಿಲ್ಲಿ: ವಿಶ್ವದ ಅತೀ ದೊಡ್ಡ ಸರ್ಪ (ಅನಕೊಂಡ)ವನ್ನು ಅಮೆಜಾನ್‌ ಕಾಡಿನಲ್ಲಿ ಪತ್ತೆ ಹಚ್ಚಲಾಗಿದೆ. ನ್ಯಾಶನಲ್‌ ಜಿಯೋಗ್ರಫಿ ಕಾರ್ಯ ಕ್ರಮವೊಂದರಲ್ಲಿ ವನ್ಯ ಜೀವಿ ತಜ್ಞ, ಪ್ರೊಫೆಸರ್‌ ಫ್ರೀಕ್‌ ವೊಂಕ್‌ ಅವರು ಈ ಬೃಹತ್‌ ಸರ್ಪವನ್ನು ಪತ್ತೆಹಚ್ಚಿ ಪರಿಚಯಿಸಿದ್ದು, ಅದರ ವೀಡಿಯೋವನ್ನು ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

Advertisement

ಈ ಅನಕೊಂಡವು ಬರೋಬ್ಬರಿ 26 ಅಡಿ ಉದ್ದ, 440 ಪೌಂಡ್ಸ್‌ ತೂಕವಿದೆ. ಅದರ ತಲೆ ಮನುಷ್ಯರ ತಲೆಯಷ್ಟೇ ದೊಡ್ಡದಾಗಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next