Advertisement

World’s Emerging Market:: ಚೀನವನ್ನು ಹಿಮ್ಮೆಟ್ಟಿಸಿದ ಭಾರತ

01:44 AM Sep 09, 2024 | Team Udayavani |

ಹೊಸದಿಲ್ಲಿ: ಮೊರ್ಗನ್‌ ಸ್ಟಾನ್ಲಿ ಕ್ಯಾಪಿಟಲ್‌ ಇಂಟರ್‌ನ್ಯಾಷನಲ್‌ (ಎಂಎಸ್‌ಸಿಐ) ಸಂಸ್ಥೆ ಜಾಗತಿಕ ಉದ ಯೋನ್ಮುಖ ಮಾರುಕಟ್ಟೆ (ಇಎಂ), ಹೂಡಿಕೆ ಮಾರು ಕಟ್ಟೆಗಳ ಸೂಚ್ಯಂಕ (ಐಎಂಐ)ವನ್ನು ಬಿಡುಗಡೆ ಗೊಳಿಸಿದೆ. ಈ ಪೈಕಿ ಭಾರತವು ಇದೇ ಮೊದಲ ಬಾರಿಗೆ ಚೀನವನ್ನು ಹಿಂದಿಕ್ಕಿದೆ. ಅಲ್ಲದೇ ಮಧ್ಯಮ ಮತ್ತು ದೊಡ್ಡ ಮೊತ್ತದ ಷೇರುಗಳನ್ನು ಒಳಗೊಂಡಿ ರುವ ಕಂಪೆನಿಗಳನ್ನು ಹೊಂದುವ ಮೂಲಕ ತನ್ನ ಮಾರುಕಟ್ಟೆ ತೂಕವನ್ನು ಶೇ.22.27ಕ್ಕೆ ವಿಸ್ತಿರಿಸಿಕೊಂಡು ಅತಿಹೆಚ್ಚು ತೂಕವುಳ್ಳ ಮಾರುಕಟ್ಟೆ ಇರುವ ರಾಷ್ಟ್ರವೆಂಬ ಖ್ಯಾತಿಗೂ ಪಾತ್ರವಾಗಿದೆ. ಚೀನದ ಎಂಎಸ್‌ಸಿಐ ಇಎಂ ಐಎಂಐ ತೂಕವು ಶೇ.21.58ಕ್ಕೆ ಇಳಿಕೆಯಾಗಿದೆ.ಒಟ್ಟು 24 ರಾಷ್ಟ್ರಗಳ ಮಾರುಕಟ್ಟೆಯ ಲೆಕ್ಕಾಚಾರದ ಮೇಲೆ ಸೂಚ್ಯಂಕ ಬಿಡುಗಡೆಗೊಳಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next