Advertisement
ನಗರದ ರೋಟರಿ ಭವನದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ರಂಗವಾಹಿನಿ, ಚೇತನಕಲಾವಾಹಿನಿ, ಜಿಲ್ಲಾ ರಂಗಭೂಮಿಕಲಾವಿದರ ಸಂಘ, ಉಮ್ಮತ್ತೂರು ಗೆಳೆಯರಬಳಗದಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಂಗಸಂಗೀತೋತ್ಸವ ಹಾಗೂ ರಂಗ ದೃಶ್ಯಾವಳಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಸುಭದ್ರಮ್ಮ ಮನ್ಸೂರ್ ರಂಗ ಪ್ರಶಸ್ತಿ: ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಬ್ರಿಟನ್ ರಂಗನಿರ್ದೇಶಕಿ ಹೆಲೆನ್ ಮಿರೇನ್ ಅವರು ರವಾನಿಸಿದ್ದ ರಂಗ ಸಂದೇಶವನ್ನುಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅವರು ಓದಿದರು. ನಾಟಕಶಿಕ್ಷಕಿಯಾಗಿ ರಂಗ ನಿರ್ದೇಶಕಿಯಾಗಿ, ನಟಿಯಾಗಿ ಸಾಧನೆಗೈದ ಚಿತ್ರಾವೆಂಕಟರಾಜುಗೆ ನಾಡೋಜ ಸುಭದ್ರಮ್ಮ ಮನ್ಸೂರ್ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಂಗ ವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ,ಜಿಲ್ಲಾ ರಂಗಭೂಮಿ ಕಲಾವಿದರ ಸಂಘದಅಧ್ಯಕ್ಷ ಘಟಂ ಕೃಷ್ಣ, ರೋಟರಿ ಸಂಸ್ಥೆ ಅಧ್ಯಕ್ಷಪ್ರಕಾಶ್, ಜಿಪಂ ಸದಸ್ಯ ಬಾಲರಾಜ್ ಭಾಗವಹಿಸಿದ್ದರು. ರಾಜ್ಯ ದಲಿತ ಮಹಾಸಭಾ ಅಧ್ಯಕ್ಷ ವೆಂಕಟರಮಣಸ್ವಾಮಿ ( ಪಾಪು) ಅಧ್ಯಕ್ಷತೆ ವಹಿಸಿದ್ದರು.
ಸಂತೆಮರಹಳ್ಳಿ ಎಂಪಿ ರಾಜು, ಬಿಎಂ ಮಹದೇವಯ್ಯ ಆರ್.ಎಂ. ನಾಗರಾಜು,ಅರುಣ್‌ಕುಮಾರ್ ಮಾಂಬಳ್ಳಿ, ವಿಮಹದೇವಯ್ಯ( ಆಪು), ಬಾಗಳಿರಾಜಶೇಖರ್, ಉಮ್ಮತ್ತೂರು ಬಸವಣ್ಣ,
ಎಂ. ಎನ್.ಮಹಾದೇವ, ಶಿವನಂಜಯ್ಯರಾಮಸಮುದ್ರ, ಕಿರಣಗಿರ್ಗಿ ಭಾಗವಹಿಸಿದ್ದರು. ರಂಗ ದೃಶ್ಯಾವಳಿಯಲ್ಲಿ ಉಮ್ಮತ್ತೂರು ಬಸವರಾಜು ದಕ್ಷ ನಾಗಿ, ಈಶ್ವರನಾಗಿ ಸೂರ್ಯಮೂರ್ತಿ, ನಾರದನಾಗಿ ವೆಂಕಟರಮಣಸ್ವಾಮಿ, ಭೃಗುವಾಗಿ ಹಳ್ಳಿಕೆರೆಹುಂಡಿ ಗುರು ಜಾಲ ಬ್ರಹ್ಮನಾಗಿಪಿ.ಲಿಂಗಯ್ಯ, ಸತಿ ಪಾತ್ರದಲ್ಲಿ ಮಂಡ್ಯದಪವಿತ್ರ ಅವರು ಮನೋಜ್ಞ ಅಭಿನಯ ನೀಡಿ ಕಲಾಭಿಮಾನಿಗಳ ಗಮನ ಸೆಳೆದರು.