Advertisement
ದೀಪಾ ಮಂಡಿ ನೋವಿನಿಂದ ನರಳುತ್ತಿದ್ದಾರೆ. 2016ರ ಒಲಿಂಪಿಕ್ಸ್ ಮುಗಿದ ಬಹುತೇಕ ಅವರು ಗಾಯದ ಕಾರಣ ಬಹುತೇಕ ಕೂಟಗಳಿಗೆ ಗೈರಾಗಿದ್ದಾರೆ. ದೀಪಾ ಅನುಪಸ್ಥಿತಿಯಲ್ಲಿ ಪ್ರಣತಿ ನಾಯಕ್, ಪ್ರಣತಿ ದಾಸ್, ಅರುಣಾ ಬುದ್ದ ರೆಡ್ಡಿ ಮೇಲೆ ದೊಡ್ಡ ಜವಾಬ್ದಾರಿ ಇದೆ. Advertisement
ಇಂದಿನಿಂದ ಜಿಮ್ನಾಸ್ಟಿಕ್ ವಿಶ್ವಕಪ್: ದೀಪಾ ಗೈರು
11:43 PM Oct 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.