Advertisement

World Cup ಶೂಟಿಂಗ್‌ ಅನೀಶ್‌ ಭನ್ವಾಲಗೆ ಕಂಚು

11:13 PM Nov 24, 2023 | Team Udayavani |

ದೋಹಾ: ಯುವ ಪಿಸ್ತೂಲ್‌ ಶೂಟರ್‌ ಅನೀಶ್‌ ಭನ್ವಾಲ ಅವರು ಐಎಸ್‌ಎಸ್‌ಎಫ್ ವಿಶ್ವಕಪ್‌ ಫೈನಲ್‌ನ 25 ಮೀ. ರ್ಯಾಪಿಡ್‌ ಫೈಯರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಇದು ಈ ಕೂಟದಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಪದಕವಾಗಿದೆ.

Advertisement

ಫೈನಲ್‌ ಹೋರಾಟದಲ್ಲಿ 21ರ ಹರೆಯದ ಅನೀಶ್‌ 27 ಹೊಡೆತ ಸಾಧಿಸಿ ಕಂಚಿನ ಪದಕ ಪಡೆದರು. ಜರ್ಮನಿಯ ಪೀಟರ್‌ ಫ್ಲೋರಿಯನ್‌ 35 ಹೊಡೆತಗಳೊಂದಿಗೆ ಚಿನ್ನ ಗೆದ್ದರೆ ಚೀನದ ಲಿ ಯ್ಯುಹಾಂಗ್‌ 33 ಹೊಡೆತಗಳೊಂದಿಗೆ ಬೆಳ್ಳಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next