Advertisement
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ರೋಹಿತ್ ಶರ್ಮ ತನ್ನ ಹೆಸರಿಗೆ ಬರೆಸಿಕೊಂಡರು. 553 ಸಿಕ್ಸರ್ ಬಾರಿಸಿದ್ದ ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು. ಶಾಹಿದ್ ಅಫ್ರಿದಿ(476), ಬ್ರೆಂಡನ್ ಮೆಕಲಮ್(398), ಮಾರ್ಟಿನ್ ಗಪ್ಟಿಲ್( 383) ಆ ನಂತರದ ಸ್ಥಾನದಲ್ಲಿದ್ದಾರೆ.
Related Articles
Advertisement
ವಿಶ್ವಕಪ್‌ನಲ್ಲಿ ಅತಿ ವೇಗದ ಶತಕಗಳುಐಡೆನ್ ಮಾರ್ಕ್ರಾಮ್ (SA) 49
ಕೆವಿನ್ ಒ’ಬ್ರೇನ್ (IRE)50 –
ಗ್ಲೆನ್ ಮ್ಯಾಕ್ಸ್‌ವೆಲ್ 51
ಡಿವಿಲಿಯರ್ಸ್ 52 –
ಇಯಾನ್ ಮಾರ್ಗನ್ 57
ರೋಹಿತ್ ಶರ್ಮ 63 ಭಾರತ ಪರ ಅತಿ ವೇಗದ ಏಕದಿನ ಶತಕಗಳು
ವಿರಾಟ್ ಕೊಹ್ಲಿ 52 ಆಸ್ಟ್ರೇಲಿಯ ವಿರುದ್ , ಜೈಪುರ, 2013
ವೀರೇಂದ್ರ ಸೆಹ್ವಾಗ್ 60 ವಿರುದ್ಧ ನ್ಯೂಜಿಲ್ಯಾಂಡ್ , ಹ್ಯಾಮಿಲ್ಟನ್, 2009
ವಿರಾಟ್ ಕೊಹ್ಲಿ 61 ಆಸ್ಟ್ರೇಲಿಯ ವಿರುದ್ಧ, ನಾಗ್ಪುರ, 2013
ಮೊಹಮ್ಮದ್ ಅಜರುದ್ದೀನ್ 62 ನ್ಯೂಜಿಲ್ಯಾಂಡ್ ವಿರುದ್ಧ ಬರೋಡಾ, 1988
ರೋಹಿತ್ ಶರ್ಮ 63 (ಇಂದು) ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳು
7 – ರೋಹಿತ್ ಶರ್ಮಾ
6 – ಸಚಿನ್ ತೆಂಡೂಲ್ಕರ್
5 – ರಿಕಿ ಪಾಂಟಿಂಗ್
5 – ಕುಮಾರ್ ಸಂಗಕ್ಕಾರ ಅತಿ ಹೆಚ್ಚು ಏಕದಿನ ಶತಕಗಳು
49 – ಸಚಿನ್ ತೆಂಡೂಲ್ಕರ್
47 – ವಿರಾಟ್ ಕೊಹ್ಲಿ
31 – ರೋಹಿತ್ ಶರ್ಮ
30 – ರಿಕಿ ಪಾಂಟಿಂಗ್
28 – ಸನತ್ ಜಯಸೂರ್ಯ ಆರಂಭಿಕ ಆಟಗಾರನಾಗಿ ಅತಿ ಹೆಚ್ಚುಏಕದಿನ ಶತಕಗಳು
45 – ಸಚಿನ್ ತೆಂಡೂಲ್ಕರ್
29 – ರೋಹಿತ್ ಶರ್ಮ
28 – ಸನತ್ ಜಯಸೂರ್ಯ
27 – ಹಾಶಿಮ್ ಆಮ್ಲ
25 – ಕ್ರಿಸ್ ಗೇಲ್