Advertisement
ಈ ಬಗ್ಗೆ ಬಿಸಿಸಿಐನ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ ‘ಮುಂದೆ ವಿಶ್ವಕಪ್ ಬರುತ್ತಿದೆ. ಈ ವೇಳೆ ಕ್ರಿಕೆಟಿಗರಿಗೆ ವಿಮಾನ, ಹೋಟೆಲ್ ಸೇರಿದಂತೆ ಮತ್ತಿತರ ವ್ಯವಸ್ಥೆಗಳಿಗೆ ಮುಂಗಡವಾಗಿ ಬುಕಿಂಗ್ ಮಾಡಬೇಕಾಗುತ್ತದೆ. ಕ್ರಿಕೆಟಿಗರ ಜತೆಗೆ ಆಟಗಾರರ ಪತ್ನಿಯರು ಹಾಗೂ ಗೆಳತಿಯರಿಗೆ ಕೂಡ ಬುಕಿಂಗ್ ಮಾಡಬೇಕಾಗುತ್ತದೆ. ಇದು ತುಂಬಾ ಕಷ್ಟದ ವಿಚಾರ. ಆರ್ಥಿಕವಾಗಿಯೂ ಇದರಿಂದ ಸಾಕಷ್ಟು ಹೊರಬೀಳಲಿದೆ. ಇದರ ನಿರ್ವಹಣೆಯೆ ನಮಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ. Advertisement
ವಿಶ್ವಕಪ್: ಭಾರತ ಕ್ರಿಕೆಟಿಗರ ಪತ್ನಿಯರ ಪ್ರವಾಸ ಕಟ್?
02:17 AM Feb 02, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.