Advertisement

ಬ್ಯಾಂಕಿಂಗ್‌ ಉದ್ಯೋಗ ಕುರಿತು ಕಾರ್ಯಾಗಾರ

11:58 AM Aug 19, 2018 | |

ಬೆಂಗಳೂರು: ಬ್ರೆಟ್‌ ಸಲ್ಯುಷನ್ಸ್‌ ವತಿಯಿಂದ ಬ್ಯಾಂಕಿಂಗ್‌, ಹಣಕಾಸು, ವಿಮೆ ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯುವ ಕುರಿತು ಭಾನುವಾರ (ಆ.19) ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಜಯನಗರ 9ನೇ ಬಡಾವಣೆಯಲ್ಲಿರುವ ಜೈನ್‌ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಕಾರ್ಯಾಗಾರ ನಡೆಯಲಿದೆ.

Advertisement

ಎಲ್ಲರಿಗೂ ಭಾಗವಹಿಸಲು ಉಚಿತ ಅವಕಾಶ ಕಲ್ಪಿಸಲಾಗಿದೆ. ಆ.30ರಿಂದ ತರಬೇತಿ ಕೇಂದ್ರವನ್ನು ಜಯನಗರದಲ್ಲಿ ಆರಂಭಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: 98445 16560, 72590 28985/ 87/ 89 ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next