Advertisement

ವರ್ಕ್‌ ಫ್ರಂ ಹೋಮ್‌ಗೆ ಶೀಘ್ರವೇ ಕಾನೂನುಬಲ : ಕೇಂದ್ರ ಕಾರ್ಮಿಕ ಸಚಿವಾಲಯ

10:53 PM Jan 02, 2021 | Team Udayavani |

ಹೊಸದಿಲ್ಲಿ: ಕೊರೊನಾ ಲಾಕ್‌ಡೌನ್‌ ಕಾಲದಲ್ಲಿ ಜನಪ್ರಿಯವಾದ “ವರ್ಕ್‌ ಫ್ರಂ ಹೋಮ್‌’ ಸಂಸ್ಕೃತಿಯನ್ನು ಸೇವಾ ವಲಯದ ಕಾನೂನಿನಲ್ಲಿ ಅಳವಡಿಸಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ.

Advertisement

ಈಗಾಗಲೇ ಹಲವು ಖಾಸಗಿ ಕಂಪೆನಿಗಳು “ವರ್ಕ್‌ ಫ್ರಂ ಹೋಮ್‌’ ಅಳವಡಿಸಿಕೊಂಡಿವೆ. ಪ್ರಸ್ತುತ ಸಚಿವಾಲಯ ಈ ನಿಲುವಿನ ಮೂಲಕ ಇದನ್ನು ಸರಕಾರಿ ಮತ್ತು ಖಾಸಗಿಯ ವಲಯದ ಭಾಗವಾಗಿ ಪರಿಗಣಿಸಲು ನಿರ್ಧರಿಸಿದೆ.

ಈ ಸಂಬಂಧ ಕರಡು ನಿಯಮಾವಳಿ ಮಾದರಿಯನ್ನು ಸಿದ್ಧಪಡಿಸಿದೆ. ಈ ನೂತನ ನೀತಿಯನ್ನು ಎ.1ರಿಂದ ಅಳವಡಿಸಲು ಸರಕಾರ ಒಲವು ತೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next