Advertisement
ಎ. 29ರಂದು ನಂ. 22609 ಮಂಗಳೂರು ಸೆಂಟ್ರಲ್ ಕೊಯ ಮತ್ತೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಪೂರ್ಣ ರದ್ದು. ನಂ.22610 ಕೊಯಮತ್ತೂರು ಮಂಗಳೂರು ಸೆಂಟ್ರಲ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಎ. 30ರಂದು ಪೂರ್ಣ ರದ್ದಾಗಲಿದೆ.
ಮೇ. 4ರಂದು ನಂ.22610 ಕೊಯಮತ್ತೂರು ಮಂಗಳೂರು ಸೆಂಟ್ರಲ್ ರೈಲು ಕಾಸರಗೋಡಿ ನಲ್ಲೇ ನಿಲ್ಲುವುದು. ಎ. 30ರಂದು ನಂ.12602 ಮಂಗಳೂರು ಸೆಂಟ್ರಲ್ -ಡಾ| ಎಂ.ಜಿಆರ್ ಚೆನ್ನೈ ಸೆಂಟ್ರಲ್ ಮೈಲ್ ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 1.55ಕ್ಕೆ ಹೊರಡುವ ಬದಲು 30 ನಿಮಿಷ ತಡವಾಗಿ 2.25ಕ್ಕೆ ಹೊರಡಲಿದೆ. ಇದೇ ರೈಲು ಮೇ 1ರಂದು ಮಂಗಳೂರು ಸೆಂಟ್ರಲ್‌ನಿಂದ 2 ಗಂಟೆ ತಡವಾಗಿ 3.55ಕ್ಕೆ ಹೊರಡಲಿದೆ.
Related Articles
Advertisement
ನಂ. 22638 ಮಂಗಳೂರು ಸೆಂಟ್ರಲ್- ಚೆನ್ನೈ ವೆಸ್ಟ್‌ಕೋಸ್ಟ್ ಎಕ್ಸ್ ಪ್ರಸ್ ರೈಲು ಮಂಗಳೂರು ಸೆಂಟ್ರಲ್ ನಿಂದ ಮೇ 1ರಂದು ರಾತ್ರಿ 11.45ಕ್ಕೆ ಹೊರಡುವ ಬದಲು ಮೇ 2ರ ಮುಂಜಾನೆ 2.25ಕ್ಕೆ 2.40 ಗಂಟೆ ತಡವಾಗಿ ಹೊರಡಲಿದೆ.