Advertisement
ಇದಕ್ಕೆ ಪ್ರತಿಯಾಗಿ ಐರೆಲಂಡ್ ಸತತ 2 ಜಯದೊಂದಿಗೆ 6 ಅಂಕಗಳಿಸಿ ಕ್ವಾರ್ಟರ್‌ಫೈನಲ್ ಗೇರಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ತೀವ್ರ ಪೈಪೋಟಿಯಿದೆ. ಭಾರತ ಈ ಪಂದ್ಯದಲ್ಲಿ ಗುರಿ ಮತ್ತು ಸ್ಪಷ್ಟತೆ ಇಲ್ಲದೇ ಆಡಿದಂತಿತ್ತು. 7 ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿದರೂ ಒಮ್ಮೆಯೂ ಗೋಲು ಬಾರಿಸಲಿಲ್ಲ. ಬದಲಿಗೆ ಐರೆಲಂಡ್ ತನಗೆ ಸಿಕ್ಕ 3 ಅವಕಾಶಗಳಲ್ಲಿ ಒಂದನ್ನು ಗೋಲಾಗಿಸಿತು. ತನಗಿಂತ ಕಡಿಮೆ ಶ್ರೇಯಾಂಕದ ತಂಡದೆದುರು ಸೋತ ಭಾರತ ತೀವ್ರ ಮುಜುಗರಕ್ಕೆ ಸಿಲುಕಿದೆ. Advertisement
ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ಅವಮಾನ
06:00 AM Jul 27, 2018 | |
Advertisement
Udayavani is now on Telegram. Click here to join our channel and stay updated with the latest news.