Advertisement

Women’s T20; ಬಾಂಗ್ಲಾ ಸರಣಿಗೆ ಆಶಾ, ಸಜನಾ

12:44 AM Apr 16, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧ ಎ. 28ರಿಂದ ಆಡಲಾಗುವ 5 ಪಂದ್ಯಗಳ ಟಿ20 ಸರಣಿಗೆ ಭಾರತದ ವನಿತಾ ತಂಡವನ್ನು ಪ್ರಕಟಿಸಲಾಗಿದೆ. ಆಶಾ ಸೋಭನಾ, ಸಜನಾ ಸಜೀವನ್‌ ಮೊದಲ ಸಲ ಕರೆ ಪಡೆದಿದ್ದಾರೆ. ಕನ್ನಡತಿ ಶ್ರೇಯಾಂಕಾ ಕೂಡ ತಂಡದಲ್ಲಿದ್ದಾರೆ.

Advertisement

ಭಾರತ ತಂಡ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ಡಿ. ಹೇಮಲತಾ, ಸಜನಾ ಸಜೀವನ್‌, ರಿಚಾ ಘೋಷ್‌, ಯಾಸ್ತಿಕಾ ಭಾಟಿಯಾ, ರಾಧಾ ಯಾದವ್‌, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್‌, ಅಮನ್‌ಜೋತ್‌ ಕೌರ್‌, ಶ್ರೇಯಾಂಕಾ ಪಾಟೀಲ್‌, ಸೈಕಾ ಇಶಾಖ್‌, ಆಶಾ ಸೋಭನಾ, ರೇಣುಕಾ ಸಿಂಗ್‌ ಠಾಕೂರ್‌, ತಿತಾಸ್‌ ಸಾಧು.

Advertisement

Udayavani is now on Telegram. Click here to join our channel and stay updated with the latest news.

Next