Advertisement

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

10:00 PM Apr 23, 2024 | Team Udayavani |

ಡಬ್ಲಿನ್‌: ಆಸ್ಟ್ರೇಲಿಯ ವಿರುದ್ಧ ಆಗಸ್ಟ್‌ನಲ್ಲಿ ಆಡಬೇಕಿದ್ದ ಏಕದಿನ ಮತ್ತು ಟಿ20 ಸರಣಿಗಳನ್ನು ಐರ್ಲೆಡ್‌ ಕ್ರಿಕೆಟ್‌ ಮಂಡಳಿ ಮುಂದೂಡಿದೆ. ಇದಕ್ಕೆ ಆರ್ಥಿಕ ಸಂಕಷ್ಟವೇ ಕಕಾರಣ.

Advertisement

3 ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು, ಆಸ್ಟ್ರೇಲಿಯ ಕ್ರಿಕೆಟ್‌ ತಂಡ ಆಗಸ್ಟ್‌ನಲ್ಲಿ ಐರ್ಲೆಂಡ್‌ಗೆ ಪ್ರವಾಸ ಬರಬೇಕಿತ್ತು. ಆದರೆ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಯಿಂದಾಗಿ ಈ ಉದ್ದೇಶಿತ ಸರಣಿಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಐರ್ಲೆಂಡ್‌ ಕ್ರಿಕೆಟ್‌ನ ಮುಖ್ಯಸ್ಥ ವಾರೆನ್‌ ಡ್ನೂಟ್ರೋಮ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next