Advertisement

ಮಹಿಳಾ ಹಾಕಿ: ಸ್ಪೇನ್‌ಗೆ ಆಘಾತವಿಕ್ಕಿದ ಭಾರತ

07:00 AM Jun 17, 2018 | Team Udayavani |

ಮ್ಯಾಡ್ರಿಡ್‌: ನಾಯಕಿ ರಾಣಿ ರಾಮ್‌ಪಾಲ್‌ ಕೊನೆ ಕ್ಷಣದಲ್ಲಿ ಹೊಡೆದ ಗೋಲಿನಿಂದಾಗಿ ಭಾರತ ವನಿತೆಯರು ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ಸ್ಪೇನ್‌ ತಂಡವನ್ನು 3-2 ಗೋಲುಗಳಿಂದ ಸೋಲಿಸಿದ್ದಾರೆ. 

Advertisement

ಈ ಗೆಲುವಿನಿಂದ ಐದು ಪಂದ್ಯಗಳ ಸರಣಿ 1-1 ರಿಂದ ಸಮಗೊಂಡಿದೆ. ಸರಣಿಯ ದ್ವಿತೀಯ ಪಂದ್ಯ 1-1ರಿಂದ ಡ್ರಾಗೊಂಡಿತ್ತು. ಆರಂಭಿಕ ಪಂದ್ಯವನ್ನು ಸ್ಪೇನ್‌ 3-0 ಗೋಲುಗಳಿಂದ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next