Advertisement
ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಗಳಿದ್ದು, ಕ್ರೀಡಾಂಗಣದ ಸುತ್ತ ಮೋಡ ಕವಿದ ವಾತಾವರಣವಿದೆ.
ಮಿಥಾಲಿ ರಾಜ್ ನಾಯಕತ್ವದ ಆಡುವ 11ರ ಬಳಗದಲ್ಲಿ ಇಬ್ಬರು ಕನ್ನಡತಿಯರಿದ್ದು ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್, ಉತ್ತಮ ಫಾರ್ಮ್ನಲ್ಲಿದ್ದಾರೆ. ಇಬ್ಬರಿಗೂ ನಾಡಿನಾದ್ಯಂತ ಕ್ರಿಕೆಟ್ ಅಭಿಮಾನಿಗಳು ಶುಭಕೋರಿದ್ದಾರೆ.
Related Articles
Advertisement
ಇಂಗ್ಲೆಂಡ್: ಹೀತರ್ ನೈಟ್ (ನಾಯಕಿ), ಟ್ಯಾಮಿ ಬೇಮಾಂಟ್, ಕ್ಯಾಥರಿನ್ ಬ್ರಂಟ್, ಜಾರ್ಜಿಯಾ ಎಲ್ವಿಸ್, ಜೆನ್ನಿ ಗನ್, ಅಲೆಕ್ಸ್ ಹಾಟ್ಲಿ , ಡೇನಿಯಲ್ ಹ್ಯಾಜೆಲ್, ಬೆತ್ ಲ್ಯಾಂಗ್‌ಸ್ಟನ್, ಲಾರಾ ಮಾರ್ಷ್, ಅನ್ಯಾ ಶಂಭ್ರೋಲ್, ನತಾಲಿ ಶಿವರ್, ಸಾರಾ ಟಯ್ಲರ್, ಫ್ರಾನ್ ವಿಲ್ಸನ್, ಡೇನಿಯಲ್ ವ್ಯಾಟ್, ಲಾರೆನ್ ವಿನ್‌ಫೀಲ್ಡ್.
ಆರಂಭ: ಮಧ್ಯಾಹ್ನ 3.00ಪ್ರಸಾರ: ಸ್ಟಾರ್ ಸ್ಫೋರ್ಟ್ಸ್