Advertisement
ದೊಡ್ಡಣಗುಡ್ಡೆಯ ಪೋಸ್ಟಲ್ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದ ಲಕ್ಷ್ಮವ್ವ ಕುಮಾರ ಮಾಳವತ್ತರ (30) ಅವರು ತನ್ನ ಮೂವರು ಮಕ್ಕಳಾದ ಅಪೂರ್ವಾ (7), ಶ್ರೇಯಾ (5) ಹಾಗೂ ಮನೋಜ್ (2) ಜತೆಗೆ ಡಿ.4ರಿಂದ ನಾಪತ್ತೆಯಾಗಿದ್ದಾರೆ.
Advertisement
Udupi: ಮೂವರು ಮಕ್ಕಳೊಂದಿಗೆ ದೊಡ್ಡಣಗುಡ್ಡೆಯ ಮಹಿಳೆ ನಾಪತ್ತೆ
08:09 PM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.