ಸದೃಢರಾಗಲು ಶ್ರಮಿಸಬೇಕು ಎಂದು ಮುಖಂಡ ಹಣಮಂತ್ರಾಯಗೌಡ ಜಹಾಗೀರದಾರ ಹೇಳಿದರು.
Advertisement
ಸಮೀಪದ ಬಂದೊಡ್ಡಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಮಾಲೋಚನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳವಳ ವ್ಯಕ್ತಪಡಿಸಿದರು. ಸ್ವ-ಸಹಾಯ ಸಂಘದಿಂದಲೇ ಅನೇಕ ಮಹಿಳೆಯರು ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಪ್ರತಿಯೊಂದು ಕಡೆಗೂ ಮಹಿಳಾ ಸಂಘಗಳ ಸಂಖ್ಯೆ ಹೆಚ್ಚಿಸಿ ಮಹಿಳೆಯರನ್ನು ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಿರುವ ಧರ್ಮಸ್ಥಳ ಸಂಸ್ಥೆ ಕಾರ್ಯ ಮೆಚ್ಚುವಂತ್ತದು ಎಂದು ಶ್ಲಾಘಿಸಿದರು.
Related Articles
Advertisement