Advertisement
ಮಹಿಳೆ ಥಾಣೆ ಜಿಲ್ಲೆಯ ಉಲ್ಲಾಸ್‌ನಗರದ ನಿವಾಸಿ. ಮಹಿಳೆ ಮತ್ತು ಆಕೆಯ ಪತಿ ವಿರುದ್ಧ ಸರಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ವಿಧಾನಸಭೆಯ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅದಾದ ಬಳಿಕ ಕಟ್ಟಡಕ್ಕೆ ಬಲೆ ಹಾಕಲಾಗಿತ್ತು Advertisement
ಮೂರನೇ ಮಹಡಿಯಿಂದ ಜಿಗಿದ ಮಹಿಳೆಯ ಪ್ರಾಣ ಕಾಪಾಡಿದ ಸುರಕ್ಷಾ ಬಲೆ!
09:46 AM Dec 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.