Advertisement
ಮಣಿಪಾಲದ ಮಹಿಳೆಯೊಬ್ಬರು ಜು. 1ರಂದು ಝೊಮ್ಯಾಟೋ ಆ್ಯಪ್‌ನಲ್ಲಿ ಬೆಳಗ್ಗಿನ ಉಪಾಹಾರವನ್ನು ಆರ್ಡರ್ ಮಾಡಿದ್ದರು. ಅದರಲ್ಲಿದ್ದಂತೆ 196 ರೂ. ಪಾವತಿಸಿದ್ದರು. ಆದರೆ ಅವರಿಗೆ ಬಿಲ್ ಮೊತ್ತ 149 ರೂ. ಎಂದು ಬಂದಿದೆ. ಈ ಬಗ್ಗೆ ದೂರು ನೀಡಲು ಅವರು ಝೊಮ್ಯಾಟೋ ಆ್ಯಪ್‌ನ ಕಸ್ಟಮರ್ ಕೇರ್ ಸಂಖ್ಯೆಯನ್ನು ಸರ್ಚ್ ಮಾಡಿ ಅದರಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದಾತ, 47 ರೂ.ಗಳನ್ನು ವಾಪಸು ಮಾಡುತ್ತೇವೆ; ಅದಕ್ಕಾಗಿ Avval Desk Remote Desktop App ಡೌನ್‌ಲೋಡ್ ಮಾಡಿ ಎಂದು ತಿಳಿಸಿದ.
Advertisement
Manipal: ಅನಾಮಧೇಯ ಆ್ಯಪ್ ಡೌನ್‌ಲೋಡ್ ಮಾಡಿ ವಂಚನೆಗೊಳಗಾದ ಮಹಿಳೆ!
08:55 PM Jul 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.