Advertisement

ಪತಿಯ ಎದುರೇ ಗನ್‌ಪಾಯಿಂಟ್‌ನಲ್ಲಿ ಮಹಿಳೆಯ ಗ್ಯಾಂಗ್‌ರೇಪ್‌ !

09:13 AM Oct 07, 2017 | |

ಮುಜಾಫ‌ರನಗರ್‌ : ಉತ್ತರ ಪ್ರದೇಶದಲ್ಲಿ  ಕಾಮಾಂಧರ ಅಟ್ಟಹಾಸ ಮುಂದುವರಿದಿದ್ದು, ಕಳವಳಕಾರಿ ವಿದ್ಯಮಾನವೊಂದರಲ್ಲಿ ಮಹಿಳೆಯೊಬ್ಬಳ ಮೇಲೆ ನಾಲ್ವರು ಕಾಮಾಂಧರು ಗನ್‌ಪಾಯಿಂಟ್‌ನಲ್ಲಿ ಆಕೆಯ ಪತಿಯ ಎದುರೇ ಬರ್ಬರವಾಗಿ ಗ್ಯಾಂಗ್‌ ರೇಪ್‌ ಎಸಗಿದ್ದಾರೆ. 

Advertisement

ನಾಲ್ವರು ನನ್ನನ್ನು ಕಬ್ಬಿನ ಹಿತ್ತಲಿಗೆ ಎಳೆದೊಯ್ದು ಅತ್ಯಾಚಾರಗೈದಿರುವುದಾಗಿ ಸಂತ್ರಸ್ತ ಮಹಿಳೆ  ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಕಾಮಾಂಧರು ನನ್ನ ಪತಿ ಮತ್ತು ಮಗುವನ್ನು ಕೊಲ್ಲುವುದಾಗಿ ಬೆದರಿಸಿ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. 

ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಮತ್ತು ಆಕೆಯ ಪತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next