Advertisement

108 ಆಂಬುಲೆನ್ಸ್ ನಲ್ಲೆ ಹೆರಿಗೆ: ತಾಯಿ ಮಗು ಸುರಕ್ಷಿತ

03:24 PM Feb 01, 2022 | Team Udayavani |

ಚಿಕ್ಕಮಗಳೂರು: ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲಿಯೇ  ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮವಿತ್ತ ಘಟನೆ ನಡೆದಿದೆ .

Advertisement

8.56 ರ ಸುಮಾರಿಗೆ ಬೆಟ್ಟದ ಮಳಲಿಯ  ಅರ್ಜಿನ ಬೇಗಂರವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಬೆಟ್ಟದ ಮಳಲಿಯಿಂದ 108 ಕ್ಕೆ ಕರೆಮಾಡಿದ್ದು , ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯವರು  ಸ್ಪಂದಿಸಿದರು.

ಬೆಟ್ಟದ ಮಳಲಿಯಿಂದ ಜಿಲ್ಲಾ ಕೇಂದ್ರಕ್ಕೆ ಬರುವಾಗ ದಾರಿ ಮಧ್ಯೆ ಜೊಳ್ದಾಲ್ ಹತ್ತಿರ ತಾಯಿ ಹೆಣ್ಣು ಮಗುವಿಗೆ ಜನ್ಮವಿತ್ತಳು. ಹೆರಿಗೆ ಮಾಡಿಸುವಲ್ಲಿ108  ಆಂಬುಲೆನ್ಸ್ ನ ತುರ್ತು ಶುಶ್ರುಕಿ ಅನಿತಾ ಅವರು ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು .ವಾಹನ ಚಾಲಕ ಅನಂತ್ ಪೈ ತವರು ಸಹಕರಿಸಿದರು. ತಾಯಿ ಮಗು ಆರೋಗ್ಯವಾಗಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next