Advertisement
ಝಿಂಝಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಬುಧವಾರ, ರೂಮಾ ಎಂಬ ವಿವಾಹಿತ ಮಹಿಳೆಯನ್ನು ಹೊಡೆದು ಕೊಲ್ಲಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
Advertisement
ಹೆಚ್ಚಿನ ವರದಕ್ಷಿಣೆಗಾಗಿ ಮಹಿಳೆಯನ್ನು ಚಚ್ಚಿ ಕೊಲೆ; ಪತಿ ಅರೆಸ್ಟ್
08:58 AM May 17, 2019 | Sathish malya |
Advertisement
Udayavani is now on Telegram. Click here to join our channel and stay updated with the latest news.