Advertisement
171ನೇ ರ್‍ಯಾಂಕಿನ ಅಂಕಿತಾ ಟರ್ಕಿಯ ಕಾಗ್ಲಾ ಬಯುಕಾಕೆ ಅವರನ್ನು 6-4, 6-3 ನೇರ ಸೆಟ್‌ಗಳಿಂದ ಉರುಳಿಸಿದರು.ಈ ತಿಂಗಳ ಆರಂಭದಲ್ಲಿ ಅಂಕಿತಾ ಅವರು ವಿಂಬಲ್ಡನ್ ಫೈನಲಿಸ್ಟ್ ಸಬಿನ್ ಲಿಸಿಕಿ ಅವರನ್ನು ಕೆಡಹಿದ ಸಾಧನೆ ಮಾಡಿದ್ದರು. ಇದು ಅವರ ಟೆನಿಸ್ ಬಾಳ್ವೆಯ ಅತ್ಯಂತ ದೊಡ್ಡ ಜಯವಾಗಿದೆ. Advertisement
ವಿಂಬಲ್ಡನ್ ಅರ್ಹತಾ ಸುತ್ತು: ಅಂಕಿತಾ ಮುನ್ನಡೆ
12:03 AM Jun 27, 2019 | Sriram |
Advertisement
Udayavani is now on Telegram. Click here to join our channel and stay updated with the latest news.