Advertisement
ನಾಲ್ಕು ತಾಸು ಮತ್ತು 57 ನಿಮಿಷಗಳ ಸುದೀರ್ಘ ಅವಧಿಯ ಕಾದಾಟದಲ್ಲಿ ಜೊಕೋವಿಕ್ 7-6 (7-5), 1-6, 7-6 (7-4), 4-6, 13-12 (7-3) ಸೆಟ್‌ಗಳಿಂದ ಜಯಭೇರಿ ಬಾರಿಸಿದರು. ಇದು ಅತ್ಯಂತ ದೀರ್ಘ ಅವಧಿಯ ವಿಂಬಲ್ಡನ್ ಫೈನಲ್ ಪಂದ್ಯವಾಗಿದೆ. ಮಾತ್ರವಲ್ಲದೇ ಫೈನಲ್ ಸೆಟ್ ಅನ್ನು ಮೊದಲ ಬಾರಿ ಟೈಬ್ರೇಕರ್ ಮೂಲಕ ನಿರ್ಧರಿಸಲಾಗಿದೆ.
Advertisement
ವಿಂಬಲ್ಡನ್: ಜೊಕೋವಿಕ್‌ಗೆ ಪ್ರಶಸ್ತಿ
02:42 AM Jul 15, 2019 | sudhir |
Advertisement
Udayavani is now on Telegram. Click here to join our channel and stay updated with the latest news.