Advertisement
ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೇನೆ. ಅವರಿಗೆ ಒಂದು ಮಾಹಿತಿ ಕೊಡಬೇಕಿತ್ತು, ಕೊಟ್ಟಿದ್ದೇನೆ. ಆದರೆ ರಾಜೀನಾಮೆ ಹಿಂಪಡೆಯುವ ಬಗ್ಗೆ ಅವರ ಜತೆ ಯಾಕೆ ಚರ್ಚೆ ಮಾಡಲಿ? ಅವರಿಗೂ ಇದಕ್ಕೂ ಸಂಬಂಧ ಏನು? ನಾನು ಹಿಂದೆ ಯಡಿಯೂರಪ್ಪ ಕೆಜೆಪಿಗೆ ಹೋದಾಗಲೇ ಪಕ್ಷ ಬಿಟ್ಟು ಹೋಗಿಲ್ಲ. ಇನ್ನು ಈಗ ಬೇರೆ ಪಕ್ಷಕ್ಕೆ ಹೋಗುವ ಚಿಂತೆ ಮಾಡುತ್ತೇನಾ ? ಈಗ ನಾನು ರಾಜೀನಾಮೆ ನೀಡಿದರೂ ಪಕ್ಷದ ಕಾರ್ಯಕರ್ತನಾಗಿರುತ್ತೇನೆ. ಕೆಲವು ವ್ಯಕ್ತಿಗಳಿಂದ ನನಗೆ ಕೆಟ್ಟದ್ದು ಮಾಡಿರಬಹುದು. ಆದರೆ ಪಕ್ಷ ನನಗೆ ಕೆಟ್ಟದ್ದು ಮಾಡಿಲ್ಲ ಎಂದು ಹೇಳಿದರು.
Advertisement
ರಾಜೀನಾಮೆ ಹಿಂಪಡೆಯುವುದಿಲ್ಲ: ಸುರೇಶ್ ಗೌಡ
10:28 PM Sep 29, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.