Advertisement
ಗಂಡ, ಊರಿನಲ್ಲಿರುವ ಅತ್ತೆ – ಮಾವನನ್ನು ನೋಡಲು ಪದೇಪದೆ ಹೋಗ್ತಾರೆ ಎಂದು ಆಕೆ ಆರೋಪಿಸಿದ್ದಾಳೆ. ಹೀಗೆ ಸುತ್ತಾಡುವುದರಿಂದ, ಸೋಂಕು ತಗುಲಿ ತನಗೂ ಅಪಾಯ ಎದುರಾಗಬಹುದು ಎನ್ನುವ ಆತಂಕ ಪತ್ನಿಗೆ. ಗಂಡನ ಬೈಕ್ ನಂಬರ್, ದಾಖಲೆ ಸಮೇತ ಬಂದಿದ್ದ ಆಕೆಯನ್ನು, ಪೊಲೀಸ್ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ, ಫಲಕಾರಿಯಾಗಲಿಲ್ಲ. Advertisement
ಗಂಡನ ಬೈಕ್ ಸುತ್ತಾಟ: ಪತ್ನಿಯ ದೂರು
10:30 AM Apr 08, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.