Advertisement

Test Match; ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

01:38 AM Jul 11, 2024 | Team Udayavani |

ಜೊಹಾನ್ಸ್‌ಬರ್ಗ್‌: ವೆಸ್ಟ್‌ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡ ಪ್ರಕಟಗೊಂಡಿದೆ.

Advertisement

ವಿಕೆಟ್‌ ಕೀಪಿಂಗ್‌ ಬ್ಯಾಟರ್‌ ಮ್ಯಾಥ್ಯೂ ಬ್ರೀಟ್ಜ್ಕೆ ಮೊದಲ ಸಲ ಅವಕಾಶ ಪಡೆದಿದ್ದಾರೆ. ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಮಾರ್ಕೊ ಜಾನ್ಸೆನ್‌ ಅವರಿಗೆ ಅಧಿಕ ಒತ್ತಡದ ಕಾರಣ ವಿಶ್ರಾಂತಿ ನೀಡಲಾಗಿದೆ.

ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ 2 ಟೆಸ್ಟ್‌ಗಳನ್ನು ಆಡಲಾಗುವುದು. ಆ. 7ರಂದು ಪೋರ್ಟ್‌ ಆಫ್ ಸ್ಪೇನ್‌ನಲ್ಲಿ ಮೊದಲ ಟೆಸ್ಟ್‌ ಆರಂಭವಾಗಲಿದೆ.

ದಕ್ಷಿಣ ಆಫ್ರಿಕಾ ತಂಡ: ಟೆಂಬ ಬವುಮ (ನಾಯಕ), ಡೇವಿಡ್‌ ಬೆಡಿಂಗ್‌ಹ್ಯಾಮ್‌, ಮ್ಯಾಥ್ಯೂ ಬ್ರೀಟ್ಜ್ಕೆ, ನಾಂಡ್ರೆ ಬರ್ಗರ್‌, ಗೆರಾಲ್ಡ್‌ ಕೋಟ್ಜಿ, ಟೋನಿ ಡಿ ಜಾರ್ಜಿ, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕ್‌ರಮ್‌, ವಿಯಾನ್‌ ಮುಲ್ಡರ್‌, ಲುಂಗಿ ಎನ್‌ಗಿಡಿ, ಡೇನ್‌ ಪ್ಯಾಟರ್ಸನ್‌, ಡೇನ್‌ ಪೀಟ್‌, ಕಾಗಿಸೊ ರಬಾಡ, ಟ್ರಿಸ್ಟನ್‌ ಸ್ಟಬ್ಸ್, ರಿಯಾನ್‌ ರಿಕಲ್ಟನ್‌, ಕೈಲ್‌ ವೆರೆಯ್ನ.

Advertisement

Udayavani is now on Telegram. Click here to join our channel and stay updated with the latest news.

Next