Advertisement

ಸಾಮಾಜಿಕ ಜಾಲತಾಣಗಳಿಂದ ಖಾಸಗಿ ಮಾಹಿತಿ ಸೋರಿಕೆ ತಡೆಗಟ್ಟಲು ಕಠಿಣ ಕ್ರಮದ ಅಗತ್ಯವಿದೆಯೇ?

05:13 PM Nov 05, 2019 | Team Udayavani |

ಮಣಿಪಾಲ: ವ್ಯಾಟ್ಸಾಪ್ ಹ್ಯಾಕ್- ಸಾಮಾಜಿಕ ಜಾಲತಾಣಗಳಿಂದ ಖಾಸಗಿ ಮಾಹಿತಿ ಸೋರಿಕೆ ತಡೆಗಟ್ಟಲು ಕಠಿಣ ಕ್ರಮದ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೆಳಿದ್ದು, ಓದುಗರ ಪ್ರತಿಕ್ರಿಯೆಯನ್ನು ಇಲ್ಲಿ ಬಳಸಲಾಗಿದೆ.

Advertisement

ಪೂರ್ಣಪ್ರಜ್ನ ಪಿ ಎಸ್: ಖಂಡಿತ ಅಗತ್ಯವಿದೆ, ನಾವು ಎಷ್ಟೇ ಮುಂದುರೆದಿದ್ದೆವೆ ಎಂದು ಬೊಬ್ಬಿರಿದರು, ಕೆಲವೊಂದು ವಿಕ್ರತ ಮನಸ್ಸುಗಳು, ವಿಕ್ರತಿಯೇ ನಮ್ಮ ಹಕ್ಕು ಎಂಬಂತೆ,ಇತರರನ್ನು ಗೋಳು ಹೊಯ್ದುಕೊಂಡು ಗಹಗಹಿಸಿ ನಗುತ್ತಾ ವಿಕ್ರತಿಯನ್ನ ಮೆರೆಯುತ್ತಿದೆ. ವ್ಯಯಕ್ತಿಕ ಮಾಹಿತಿಯನ್ನು ಕದಿಯುವ ಕೆಟ್ಟ ಕೈಗಳನ್ನು ಕಟ್ಟಿ ಹಾಕಲು ಇಂತಹ ಒಂದು ಪರಿಣಾಮಕಾರಿ ನಿಯಂತ್ರಣದ ಅವಶ್ಯಕತೆ ಈ ಸಮಾಜಕ್ಕೆ ತುಂಬಾ ಇದೆ.

ಪೈಜಲ್ ಕೆ: ಹೌದು ಖಂಡಿತವಾಗಿಯೂ ಕಠಿಣ ಕ್ರಮದ ಅಗತ್ಯ ಇದೆ.ಇನ್ನೊಬ್ಬರ ಭಾವಚಿತ್ರವನ್ನು ಬಳಸಿ ತೆರೆಯಲ್ಪಡುವ ಎಷ್ಟೋ ನಕಲಿ ಖಾತೆಗಳಿವೆ.ಎಷ್ಟೋ ಹುಡುಗಿಯರ ಭಾವಚಿತ್ರಗಳು ಮತ್ತು ವಯಕ್ತಿಕ ಮಾಹಿತಿಗಳು ದುರುಪಯೋಗವಾಗಿದೆ.ಇಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ,ಅಪಾಯ ಕಟ್ಟಿಟ್ಟ ಬುತ್ತಿ.

Advertisement

Udayavani is now on Telegram. Click here to join our channel and stay updated with the latest news.

Next