Advertisement
ಪ್ರದರ್ಶನ: ಜಾದೂಗಾರ ಮೊದಲು ಗ್ಲೌಸ್ ಧರಿಸಿಕೊಂಡು, ರಟ್ಟಿನ ಬಾಕ್ಸ್ ಅನ್ನು ಹಿಡಿದು, ಪ್ರೇಕ್ಷಕರ ಮುಂದೆ ನಿಲ್ಲಬೇಕು. ರಟ್ಟಿನ ಬಾಕ್ಸ್‌ನ ಮೇಲ್ಭಾಗ ತೆರೆದುಕೊಂಡಿರುವುದು ಕಡ್ಡಾಯ.
ತಯಾರಿ: ಬಾಕ್ಸ್ ಅನ್ನು ಪ್ರೇಕ್ಷಕರೆದುರು ತೋರಿಸುವ ಮುನ್ನ ಕೆಲವು ಪೂರ್ವತಯಾರಿ ಅತ್ಯವಶ್ಯ. ಬಾಕ್ಸ್‌ನ ಹಿಂಭಾಗದಲ್ಲಿ ಒಂದು ಕೈ ತೂರುವಷ್ಟು ಜಾಗವನ್ನು ಕತ್ತರಿಸಬೇಕು. ನಂತರ ಒಂದು ಗ್ಲೌಸ್ ಅನ್ನು ಫೆವಿಕಲ್ ಗಮ್‌ನಿಂದ ಎಡ ಭಾಗದಲ್ಲಿ ಅಂಟಿಸಿ, ಎಡಗೈನಿಂದಲೇ ಬಾಕ್ಸ್ ಅನ್ನು ಹಿಡಿದಿಡಲಾಗಿದೆ ಎಂದು ಕಣ್‌ಕಟ್ಟಾಗಿ ಬಿಂಬಿಸುತ್ತಿರಬೇಕು.
Related Articles
Advertisement
* ವಿನ್ಸೆಂಟ್ ಲೋಬೋ