Advertisement

ಲಾಕ್ ಡೌನ್ ಸಮಯದಲ್ಲಿ ನೀವು ನೋಡಿದ ಉತ್ತಮ ಸಿನಿಮಾ ಯಾವುದು?

04:08 PM Jun 06, 2020 | keerthan |

ಮಣಿಪಾಲ: ಲಾಕ್ ಡೌನ್ ಸಮಯದಲ್ಲಿ ನೀವು ನೋಡಿದ ಉತ್ತಮ ಸಿನಿಮಾ ಯಾವುದು ? ಅದರ ಕುರಿತು ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ ಎಂದು ಉದಯವಾಣಿ ಕೇಳಿದ್ದು, ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿದೆ.

Advertisement

ಭರತ್ ಪಡುವಾಲ್: ಡಾ!! ರಾಜಣ್ಣ ಅಭಿನಯದ ಮಯೂರ . ಗುರಿ ಚಲಿಸುವ ಮೋಡಗಳು ತುಂಬ ಅದ್ಬುತ ಅಭಿನಯ ಅಣ್ಣ ನವರದು ಸಮಾಜಕ್ಕೆ ಒಳ್ಳಯ ಸಂದೇಶ ಸಾರುವ ಚಿತ್ರಗಳು

ಪ್ರೊ ರಾಜೇಂದ್ರ: ರಾಜ್ ಕುಮಾರ್ ಅವರ ಹಳೆಯ ಚಲನಚಿತ್ರಗಳಾದ ಮಯೂರ, ವಾಲ್ಮೀಕಿ, ಗಂಧದಗುಡಿ, ಕಸ್ತೂರಿ ನಿವಾಸ,

ಸುರೇಂದ್ರ ಶೆಟ್ಟಿ: ವಿಷ್ಣುವರ್ಧನ್ ಅವರ ಯಜಮಾನ ಮೂವಿ, ಒಂದು ಕುಟುಂಬ ಹೇಗೆ ಬದುಕಿ ಬಾಳಬೇಕು ಅಂತ ತೋರಿಸುತ್ತದೆ

ಜೈ ಕರ್ನಾಟಕ ರವಿಶಂಕರ್:  ನನ್ನ ನೆಚ್ಚಿನ ಕನ್ನಡ ನಟ ಅನಂತ್ ನಾಗ್ ಅಭಿನಯದ ಹಾಗೂ ಶಂಕರ್ ನಾಗ್ ಹಳೆಯ ಹಲವು ಚಲನಚಿತ್ರ ಗಳು

Advertisement

ಸುಧಾ ಶ್ರೀಧರ್: ಬಬ್ರುವಾಹನ, ಚಲಿಸುವ ಮೋಡಗಳು, ಹಸೀನಾ, ಲಯನ್ ಕಿಂಗ್, ಸಾಗರ್ ಸಂಗಮ್, ಮರೋಚರಿತ್ರ.

ಪ್ರವೀಣ್ ಶ್ರೀಯಾನ್: ಉಂಡು ಹೋದ ಕೊಂಡು ಹೋದ, ದ್ವೀಪ ಗೋಲ್ ಮಾಲ್ ರಾಧಾಕೃಷ್ಣ, ಗುಲಾಬಿ ಟಾಕೀಸ್

ಯೋಗೀಶ್ ಶೆಣೈ: ಅಮ್ಮಚ್ಚಿ ಎಂಬ ನೆನಪು… ಕುಂದಾಪುರದ ಕನ್ನಡ ಭಾಷೆಯಲ್ಲಿ ಮೂಡಿಬಂದ ಅತ್ಯುತ್ತಮ ಚಿತ್ರ.

Advertisement

Udayavani is now on Telegram. Click here to join our channel and stay updated with the latest news.

Next