Advertisement

ವಾಟ್ಸ್‌ಆ್ಯಪ್‌ ಚಾಟ್‌: ಆಂಡ್ರಾಯ್ಡ್-ಟು- ಆ್ಯಪಲ್‌!

08:56 PM Jan 23, 2022 | Team Udayavani |

ವಾಟ್ಸ್‌ಆ್ಯಪ್‌ನ ಚಾಟಿಂಗ್‌ ಹಿಸ್ಟರಿಯನ್ನು ಆಂಡ್ರಾಯ್ಡ್ ಫೋನ್‌ಗಳಿಂದ ಆ್ಯಪಲ್‌ ಫೋನ್‌ಗಳಿಗೆ ವರ್ಗಾಯಿಸುವಂಥ ಸೌಲಭ್ಯವೊಂದು ಸದ್ಯದಲ್ಲೇ ಸಿಗಲಿದೆ.

Advertisement

ಇದರಿಂದ, ಆಂಡ್ರಾಯ್ಡ್ ಫೋನ್‌ಗಳಿಂದ ಆ್ಯಪಲ್‌ ಫೋನ್‌ಗಳಿಗೆ ಶಿಫ್ಟ್ ಆಗುವ ಗ್ರಾಹಕರಿಗೆ ಅನುಕೂಲವಾಗಲಿದೆ.

ಈ ಸೌಲಭ್ಯವನ್ನು ಅಭಿವೃದ್ಧಿಪಡಿಸುವಲ್ಲಿ ವಾಟ್ಸ್‌ಆ್ಯಪ್‌ ತಂತ್ರಜ್ಞರು ನಿರತರಾಗಿದ್ದಾರೆ. ಹೀಗೆ, ಆ್ಯಂಡ್ರಾಯ್ಡನಿಂದ ಆ್ಯಪಲ್‌ ಫೋನ್‌ಗಳಿಗೆ ವಾಟ್ಸ್‌ಆ್ಯಪ್‌ ಚಾಟ್‌ ವರ್ಗಾಯಿಸಬೇಕಾದರೆ ಎರಡೂ ಮೊಬೈಲ್‌ಗ‌ಳನ್ನು ಹೊಂದಿರಬೇಕು ಹಾಗೂ ಎರಡರಲ್ಲೂ ವಾಟ್ಸ್‌ಆ್ಯಪ್‌ ಇರಲೇಬೇಕು.

ಇದನ್ನೂ ಓದಿ:ಮನೆಗೆ ಕನ್ನ ಹಾಕಿದ ಕಳ್ಳರು, ಅಪಾರ ಪ್ರಮಾಣದ ಸೊತ್ತು ಕಳವು : ಪೊಲೀಸರಿಂದ ಶೋಧ ಕಾರ್ಯ

ಜೊತೆಗೆ, ಚಾಟ್‌ ಹಿಸ್ಟರಿ ವರ್ಗಾವಣೆಯನ್ನು ಕೇಬಲ್‌ ಮೂಲಕ ಅಥವಾ ಖಾಸಗಿ ವೈ-ಫೈ ಮೂಲಕ ವರ್ಗಾಯಿಸಬಹುದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next