Advertisement

Whatsapp; 74 ಲಕ್ಷ ಖಾತೆಗಳಿಗೆ ನಿರ್ಬಂಧ

12:16 AM Oct 03, 2023 | Team Udayavani |

ಹೊಸದಿಲ್ಲಿ: ಖ್ಯಾತ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್‌ ಭಾರತದಲ್ಲಿ 74 .2 ಲಕ್ಷ ಖಾತೆಗಳಿಗೆ ನಿರ್ಬಂಧ ಹೇರಿದೆ. ಆಗಸ್ಟ್‌ನಲ್ಲಿ ಇಷ್ಟೂ ಖಾತೆಗಳನ್ನು ನಿಷ್ಕ್ರಿಯ ಗೊಳಿಸಲಾಗಿದ್ದು, ಅದರ ಹಿಂದಿನ ತಿಂಗಳು ಅಂದರೆ ಜುಲೈಯಲ್ಲಿ ನಿರ್ಬಂಧಿಸಿದ ಖಾತೆಗಳಿಗಿಂತಲೂ 2 ಲಕ್ಷ ಹೆಚ್ಚುವರಿ ಖಾತೆಯನ್ನು ನಿರ್ಬಂಧಿಸಿದೆ. ಬಳಕೆದಾರರ ಭದ್ರತೆ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಬಳಕೆದಾರರಿಗೆ ಎದುರಾಗುವ ಭದ್ರತಾ ಸವಾಲು, ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಿಪೋರ್ಟ್‌ ಆದಂಥ ಖಾತೆಗಳನ್ನು ವಾಟ್ಸ್‌ಆ್ಯಪ್‌ ನಿರ್ಬಂಧಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next