Advertisement
ಬಿಜೆಪಿಗೆ303 ಸಂಸದರ ಬಲ ಇದೆ. ಶಿವಸೇನೆ 18 ಸಂಸದರನ್ನು ಹೊಂದಿದ್ದು, ಎನ್‌ಡಿಎ 350 ಸ್ಥಾನಗಳನ್ನು ಹೊಂದಿದೆ. ರಾಮ ಮಂದಿರ ನಿರ್ಮಾಣಕ್ಕೆ ಇನ್ನು ಹೆಚ್ಚು ಏನು ಅಗತ್ಯವಿದೆ ಎಂದು ಪ್ರಶ್ನಿಸಿದರು.
ಲೋಕಸಭಾ ಡ್ಯೆಪುಟಿ ಸ್ಪೀಕರ್ ಹುದ್ದೆ ನಮ್ಮ ಬೇಡಿಕೆಯಲ್ಲ, ಅದು ನಮ್ಮ ಹಕ್ಕು , ನಾವು 18 ಮಂದಿ ಸಂಸದರಿದ್ದು ಅರ್ಹವಾಗಿ ಅದು ನಮಗೆ ಸಲ್ಲಬೇಕು . ಅದನ್ನು ಎನ್‌ಡಿಎ ಹೊರಗಿನ,ಚುನಾವಣೆಯಲ್ಲಿ ವಿರೋಧ ಮಾಡಿದ್ದ ಬಿಜೆಡಿಯವರಿಗೆ ನೀಡಬಾರದು ಎಂದು ರಾವುತ್ ಹೇಳಿಕೆ ನೀಡಿದ್ದಾರೆ.