Advertisement

Ram Mandir: ಆಹ್ವಾನಿತರಿಗೆ ಮಂದಿರದ ವತಿಯಿಂದ ಪ್ರಸಾದದ ಡಬ್ಬಿ: ಪೆಟ್ಟಿಗೆಯಲ್ಲಿ ಏನೇನಿದೆ?

12:34 AM Jan 23, 2024 | Team Udayavani |

ಪ್ರಾಣ ಪ್ರತಿಷ್ಠೆಗೆ ಆಗಮಿಸಿದ್ದ ಆಹ್ವಾನಿತರಿಗೆ ಮಂದಿರದ ವತಿಯಿಂದ ಪ್ರಸಾದದ ಡಬ್ಬಿಯೊಂದನ್ನು ನೀಡಲಾಗಿದೆ. ಲಕ್ನೋದ ಖ್ಯಾತ ಸ್ವೀಟ್‌ ತಯಾರಿ ಸಂಸ್ಥೆ ಚಪ್ಪನ್‌ಭೋಗ್‌ ವತಿಯಿಂದ ತಯಾರಿ ಸಿದ ಸಿಹಿಗಳನ್ನೇ ಪ್ರಸಾದ ಡಬ್ಬಿಯಲ್ಲಿ ನೀಡಲಾಗಿದ್ದು, 8  ವಸ್ತುಗಳನ್ನು ಪ್ರತಿ ಬಾಕ್ಸ್‌ನಲ್ಲಿಯೂ ಇಡಲಾಗಿತ್ತು.

Advertisement

ಶುದ್ಧ ತುಪ್ಪ ಬಳಸಿ ಗೋದಿ ಹಿಟ್ಟಿನಿಂದ ತಯಾರಿಸಿದ ಉತೃಷ್ಟವಾದ ಗೋದಿ ಲಡ್ಡುಗಳು, ರಾಮನವಮಿಯಂದು ತಯಾರಿಸುವ ವಿಶೇಷ ಸಿಹಿ  ರಾಮ್‌ ದಾನ ಚಿಕ್ಕಿ, ಎಳ್ಳು-ಬೆಲ್ಲದಿಂದ ಮಾಡುವ ವಿಶೇಷ ತಿನಿಸು ಗುರ್‌ ರೇವರಿ,  ಪ್ರಾಚೀನ ಕಾಲದಿಂದಲೂ ದೇಗುಲಗಳಲ್ಲಿ ಪ್ರಸಾದವಾಗಿ ನಿಡುತ್ತಿರುವ ಎಲಾಚಿದಾನ್‌ (ಎಲಾಚಿ ಸಕ್ಕರೆ ಉಂಡೆ), ಅಕ್ಷತೆ ಮತ್ತು ಕುಂಕುಮ ಹಾಗೂ ಕೃಷ್ಣನಿಗೆ ಪ್ರಿಯವಾದ ತುಳಸಿದಳ, ರಾಮದೀಪ, ಮೌಲಿ ಕಾಲವ (ಕೆಂಪುದಾರ)ವನ್ನು ಪ್ರಸಾದದ ಡಬ್ಬಿ ಒಳಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next