Advertisement

ಭಾರತಕ್ಕಿಂತ ಪಶ್ಚಿಮ ಬಂಗಾಳ ನಿರುದ್ಯೋಗ ದರ ಕಡಿಮೆಯಿದೆ: ಮಮತಾ

10:13 PM Jul 04, 2020 | Sriram |

ಕೋಲ್ಕತ್ತ: ಭಾರತದ ನಿರುದ್ಯೋಗ ದರಕ್ಕೆ ಹೋಲಿಸದರೆ ಪಶ್ಚಿಮ ಬಂಗಾಳದ ಸ್ಥಿತಿ ಉತ್ತಮವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ.

Advertisement

ಭಾರತೀಯ ಆರ್ಥಿಕತೆ ಮೇಲ್ವಿಚಾರಣ ಕೇಂದ್ರ(ಸಿಎಂಐಇ) ನೀಡಿರುವ ವರದಿ ಆಧಾರಿಸಿ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ನಿರುದ್ಯೋಗ ದರ ಶೇ. 6.5 ಇದ್ದರೆ ದೇಶದ ನಿರುದ್ಯೋಗ ದರ ಶೇ. 11ರಷ್ಟು ಇದೆ.

ಕೋವಿಡ್‌ ಸಂಕಷ್ಟ ಮತ್ತು ಆಂಫಾನ್‌ ಚಂಡಮಾರುತದಿಂದ ರಾಜ್ಯದ ಆರ್ಥಿಕತೆ ಮೇಲೆ ಭಾರ ಹೆಚ್ಚಬಾರದೆಂದು ರಾಜ್ಯದಲ್ಲಿ ಅಳವಡಿಸಿಕೊಂಡ ಆರ್ಥಿಕ ನೀತಿಗಳಿಂದ ರಾಜ್ಯ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ಅವರು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next