Advertisement
ಮಿ. ಬೀನ್ ವೇಷ ಧರಿಸಿದ ಬೊಂಬೆಗಳು! ಮಕ್ಕಳನ್ನೆಲ್ಲ ಬಿದ್ದುಬಿದ್ದು ನಗಿಸುವ ಈ ಪಾತ್ರವನ್ನು ವೇದಿಕೆ ಮೇಲೆ ತರುವ ಕೆಲಸವನ್ನು ಇನ್‌ಆರ್ಬಿಟ್ ಮಾಲ್ ಮಾಡಲಿದೆ. ಇದೇ ವೇಳೆ ಮಕ್ಕಳಿಗೆ ಹತ್ತಾರು ಆಟಗಳನ್ನು ಆಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಬೌನ್ಸಿ ರೈಡ್ಸ್, ವಾಟರ್ ಪೆಡಲ್ ಬೋಟ್‌ಗಳನ್ನೂ ಮಕ್ಕಳು ಆನಂದಿಸಲಿದ್ದಾರೆ.
ಎಲ್ಲಿ?: ನ.11, 12, ಶನಿವಾರ- ಭಾನುವಾರ, ಮ.3ರಿಂದ ರಾ. 8
ಸಂಪರ್ಕ: 080 67280000