Advertisement
ಕುಕನೂರಿನಲ್ಲಿ ನಡೆದ ಯುವ ಬ್ರಾಹ್ಮಣ ಸಭೆಯಲ್ಲಿ ಮಾತನಾಡಿದ ಸಚಿವ ಹೆಗಡೆ ‘ನಾನು ಹಿಂದೂ, ನಾನು ಮುಸ್ಲಿಂ,ನಾನೊಬ್ಬ ಕ್ರೈಸ್ತ, ನಾನೊಬ್ಬ ಲಿಂಗಾಯತ ಎಂದರೆ ನನಗೆ ನಿಜಕ್ಕೂ ಖುಷಿ , ಅವರ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದರೆ ಈ ಜಾತ್ಯಾತೀತ ಎನ್ನುತ್ತಾರಲ್ಲ. ಅವರ ರಕ್ತದ ಬಗ್ಗೆ ನನಗೆ ಸಂಶಯ ಇದೆ. ಜಾತ್ಯಾತೀತರು ಅಪ್ಪ- ಅಮ್ಮನ ಪರಿಚಯ ಇಲ್ಲದವರು. ಸಂವಿಧಾನದಲ್ಲಿ ಹೇಳಿದೆ ಅನ್ನುತ್ತಾರೆ. ಹೌದು ಸ್ವಾಮಿ ನಾವೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡುವುದಕ್ಕೆ’ ಎಂದರು.
Advertisement
ಸಂವಿಧಾನ ಬದಲಾಯಿಸೋದಕ್ಕೇ ನಾವು ಬಂದಿರೋದು!
04:24 PM Dec 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.