Advertisement

ಮೊದಲ ಪಟ್ಟಿಯ 72ರಲ್ಲಿ 68 ಕ್ಷೇತ್ರ ಗೆಲ್ತೇವೆ :ಯಡಿಯೂರಪ್ಪ 

12:24 PM Apr 11, 2018 | Team Udayavani |

ಬೆಂಗಳೂರು: ಒಂದೆರಡು ದಿನಗಳಲ್ಲಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

Advertisement

ಬುಧವಾರ ನಡೆದ ಬಿಜೆಪಿ  ಚುನಾವಣಾ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಬಿಎಸ್‌ವೈ  ಮೊದಲ ಪಟ್ಟಿಯ 72 ಅಭ್ಯರ್ಥಿಗಳ ಪೈಕಿ 68 ಅಭ್ಯರ್ಥಿಗಳು ಗೆಲ್ತಾರೆಎಂದರು. 

ನಾವು 130 ಸ್ಥಾನಗಳನ್ನು ನಿಶ್ಚಿತವಾಗಿ ಗೆಲ್ತೇವೆ ಎಂದು ಈ ವೇಳೆ ವಿಶ್ವಾಸ ವ್ಯಕ್ತ ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next