Advertisement

ಕುಂದಾಪುರ: ಕೋಡಿ ಟ್ಯಾಂಕಿ ನಿರ್ಮಾಣ ಆರಂಭ

01:00 AM Feb 08, 2019 | Harsha Rao |

ಕುಂದಾಪುರ: ಕೋಡಿಯಲ್ಲಿ ಸ್ಥಗಿತಗೊಂಡಿದ್ದ ಟ್ಯಾಂಕಿ ನಿರ್ಮಾಣ ಕಾಮಗಾರಿ ಪುನರಾರಂಭಗೊಂಡಿದೆ. ಈ ಕುರಿತು ಪತ್ರಿಕೆ ವರದಿ ಪ್ರಕಟಿಸಿತ್ತು.

Advertisement

ನಗರದ ಜನತೆಗೆ ನಿರಂತರ ಕುಡಿಯುವ ನೀರು ಒದಗಿಸಲು 23 ಕೋ.ರೂ. ವೆಚ್ಚದಲ್ಲಿ 2 ಟ್ಯಾಂಕಿ ನಿರ್ಮಾಣ ಹಾಗೂ ಪೈಲ್‌ಲೈನ್‌ ಹಾಕುವ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ಸಂಗಮ್‌ ಬಳಿ ಟ್ಯಾಂಕಿ ರಚನೆಯಾಗಿದ್ದು ಕೋಡಿ ಬಳಿ ನಿರ್ಮಾಣವಾಗಿರಲಿಲ್ಲ. ಶಿಲಾನ್ಯಾಸವಾಗಿದ್ದರೂ ಕಾಮಗಾರಿಗೆ ಚಾಲನೆ ದೊರೆತಿರಲಿಲ್ಲ. ಈಗ ಕಾಮಗಾರಿ ಆರಂಭವಾಗಿದ್ದು ಪಿಲ್ಲರ್‌ ಅಳವಡಿಸಲು ಸಜ್ಜುಗೊಳಿಸಲಾಗಿದೆ. ಪೈಪ್‌ಲೈನ್‌ ಹಾಕುವ ಕಾರ್ಯ ಭರದಿಂದ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next