Advertisement
ಒಟ್ಟು 19.27 ಕೋಟಿ ಗ್ರಾಮೀಣ ಭಾಗದ ಮನೆಗಳ ಪೈಕಿ 14.46 ಕೋಟಿ ಮನೆಗಳಿಗೆ ಇಲ್ಲಿಯವರೆಗೆ ಕುಡಿ ಯುವ ನೀರಿನ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.100ರಷ್ಟು ಸಾಧನೆ ಮಾಡಿವೆ. ಒಟ್ಟು 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.75ರಿಂದ ಶೇ.100ವರೆಗೆ ಸಾಧನೆ ಮಾಡಿವೆ. ಹಾಗೆಯೇ, 6 ರಾಜ್ಯಗಳು ಶೇ.50ರಿಂದ 75ರವರೆಗೆ ನೀರಿನ ಸಂಪರ್ಕ ಸಾಧಿಸಿವೆ. ಆದರೆ, ರಾಜಸ್ಥಾನ, ಪಶ್ಚಿಮ ಬಂಗಾಲ ಮಾತ್ರ ಶೇ.50 ಸಾಧನೆ ಮಾಡಿವೆ. ಕೇಂದ್ರ ಸರಕಾರ 2019ರಲ್ಲಿ ಈ ಯೋಜನೆಯನ್ನು ಆರಂಭಿಸಿತು. Advertisement
Water; ಜಲ್ ಜೀವನ್ ಮಿಷನ್: ರಾಜ್ಯದಲ್ಲಿ ಶೇ.71 ಸಾಧನೆ
12:51 AM Mar 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.