Advertisement
ಭಾನುವಾರ ಮತದಾನ ನಡೆ ದಿದ್ದು ಹಲವೆಡೆ ಹಿಂಸಾಚಾರ ವರದಿಯಾಗಿದೆ. ಒಟ್ಟು 17 ಜನರು ಸಾವನ್ನಪ್ಪಿದ್ದು, ಈ ಪೈಕಿ ಹಿಂಸಾಚಾರ ನಡೆಸುತ್ತಿದ್ದ ಮೂವರನ್ನು ಪೊಲೀಸರೇ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ದೇಶಾದ್ಯಂತ ಸೇನೆ ಯನ್ನು ನಿಯೋಜಿಸಲಾಗಿದೆ. ಹಿಂಸಾಚಾರ ಹಾಗೂ ಗಲಭೆಯಿಂದಾಗಿ ಮತಗಟ್ಟೆಗೆ ಮತದಾರರು ಬರಲು ಹೆದರುವಂಥ ಪರಿಸ್ಥಿತಿ ಇತ್ತು. ಶೇಕಡಾವಾರು ಮತದಾನದ ಪ್ರಮಾಣ ಕಡಿಮೆ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. Advertisement
ಹಸೀನಾಗೆ 4ನೇ ಬಾರಿ ಪ್ರಧಾನಿ ಹುದ್ದೆ?
12:30 AM Dec 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.