Advertisement
ಕೈಗಾ ಅಣು ವಿದ್ಯುತ್ ಕೇಂದ್ರ ಹಾಗೂ ಕದಂಬ ನೌಕಾನೆಲೆ ಸಮೀಪದಲ್ಲೇ ಈ ಹದ್ದು ಕಾಣಿಸಿಕೊಂಡಿದ್ದರಿಂದ ದೇಶದ ಸೂಕ್ಷ್ಮ ಮಾಹಿತಿ ಸಂಗ್ರಹಿಸಲು ಶತ್ರು ದೇಶದಿಂದ ರಣಹದ್ದು ಬಳಸಿರಬಹುದೇ ಎಂಬ ಶಂಕೆ ಮೂಡಿತ್ತು. ಆದರೆ ಸ್ಥಳೀಯರ ಅರಣ್ಯಾಧಿಕಾರಿಗಳು, ಈ ರಣಹದ್ದು ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನವನದಲ್ಲಿ ರಣಹದ್ದುಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ತಂಡಕ್ಕೆ ಸೇರಿದ್ದು ಎಂದು ತಿಳಿಸಿದ್ದಾರೆ.
Advertisement
Vulture: ಕಾರವಾರಕ್ಕೆ ಬಂದ ಚಿಪ್ ಹೊಂದಿದ್ದ ರಣಹದ್ದು: ಗೂಢಚಾರಿಕೆ ಶಂಕೆಗೆ ತೆರೆ
03:04 AM Nov 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.