Advertisement
ಇದರೊಂದಿಗೆ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುವುದಾಗಿ ಹೇಳಿದೆ. 2 ದಿನ, 28 ದಿನ, 84 ದಿನ ಮತ್ತು 365 ದಿನಗಳ ಪ್ಲ್ಯಾನ್‌ಗಳು ಪ್ರೀಪೇಯ್ಡನಲ್ಲಿರಲಿವೆ. ಈ ಹಿಂದಿನ ಪ್ಲ್ರಾನ್‌ಗಳಿಗೆ ಹೋಲಿಸಿದರೆ ದರ ಶೇ.42ರಷ್ಟರವರೆಗೆ ದುಬಾರಿಯಾಗಲಿದೆ ಎಂದು ಟೆಲಿಕಾಂ ಗ್ರೂಪ್ ಹೇಳಿಕೊಂಡಿದೆ.
Advertisement
ಐಡಿಯಾ, ವೊಡಾಫೋನ್ ಕರೆ ದರ ಹೆಚ್ಚಳ ; ಡಿಸೆಂಬರ್ 3ರಿಂದ ಹೊಸ ಟಾರಿಫ್ ಅನ್ವಯ
09:55 AM Dec 02, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.