Advertisement

ಎಜಿಆರ್‌ ಬಾಕಿ ಮೊತ್ತ : ಅರ್ಧಂಬರ್ಧ ಪಾವತಿ

09:43 AM Feb 18, 2020 | Hari Prasad |

ಹೊಸದಿಲ್ಲಿ: ಹೊಂದಾಣಿಕೆ ಮಾಡಲಾದ ಆದಾಯದ (ಎಜಿಆರ್‌) ಬಾಕಿ ಮೊತ್ತದ ರೂಪದಲ್ಲಿ ವೊಡಾಫೋನ್‌ ಐಡಿಯಾ ಮತ್ತು ಟಾಟಾ ಗ್ರೂಪ್‌ ಸೋಮವಾರ ಕ್ರಮವಾಗಿ 2,500 ಕೋಟಿ ರೂ. ಮತ್ತು 2,190 ಕೋಟಿ ರೂ. ಗಳನ್ನು ದೂರಸಂಪರ್ಕ ಇಲಾಖೆಗೆ ಪಾವತಿಸಿದೆ. ಭಾರ್ತಿ ಏರ್‌ಟೆಲ್‌ 10 ಸಾವಿರ ಕೋಟಿ ರೂ.ಗಳನ್ನು ಪಾವತಿಸಿದೆ. ಇನ್ನೂ 1 ಸಾವಿರ ಕೋಟಿ ರೂಗಳನ್ನು ಶುಕ್ರವಾರ ಪಾವತಿಸುವುದಾಗಿ ವೊಡಾಫೋನ್‌ ಕಂಪೆನಿ ಹೇಳಿದೆ. ಈ ಕಂಪೆನಿಯು ಒಟ್ಟು 53 ಸಾವಿರ ಕೋಟಿ ರೂ.ಗಳನ್ನು ಪಾವತಿಸಲು ಬಾಕಿಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next