Advertisement
ವರದಿ ಪ್ರಕಾರ, ವಿವೇಕ್ ಒಬೆರಾಯ್ ಅವರ ಸಂಸ್ಥೆ ಸಿಆರ್ ಪಿಎಫ್ ಗೆ ಬರೆದಿರುವ ಪತ್ರದಲ್ಲಿ, ವಿವಿಧ ಕಾರ್ಯಾಚರಣೆಗಳಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಹುತಾತ್ಮ ಯೋಧರ ಕುಟುಂಬಗಳಿಗೆ ಪ್ಲ್ಯಾಟ್ ಅನ್ನು ನೀಡುವುದಾಗಿ ಘೋಷಿಸಿದೆ. ಈಗಾಗಲೇ ಮಹಾರಾಷ್ಟ್ರದ ಥಾಣೆಯಲ್ಲಿ 4 ಪ್ಲ್ಯಾಟ್ ಅನ್ನು ಯೋಧರ ಕುಟುಂಬಗಳಿಗೆ ಹಸ್ತಾಂತರಿಸಿರುವುದಾಗಿ ಹೇಳಿದೆ.
Advertisement
ನಟ ಒಬೆರಾಯ್ ಸಂಸ್ಥೆಯಿಂದ ಹುತಾತ್ಮ ಯೋಧರ 25 ಕುಟುಂಬಕ್ಕೆ ಪ್ಲ್ಯಾಟ್
03:08 PM May 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.