Advertisement

ಮೆನ್‌ ಚೆಸ್‌ ಚಾಂಪಿಯನ್‌ಶಿಪ್‌: ಜಂಟಿ 2ನೇ ಸ್ಥಾನಕ್ಕೇರಿದ ಆನಂದ್‌

06:15 AM Oct 03, 2017 | Team Udayavani |

ನವದೆಹಲಿ: ಮೆನ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ 5 ಬಾರಿಯ ವಿಶ್ವ ಚಾಂಪಿಯನ್‌ ಭಾರತದ ವಿಶ್ವನಾಥನ್‌ ಆನಂದ್‌ ಮತ್ತೂಂದು ಗೆಲುವು ಸಾಧಿಸಿದ್ದಾರೆ. 

Advertisement

ಅವರು 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಚೀನಾದ ಗ್ರ್ಯಾನ್‌ ಮಾಸ್ಟರ್‌ ಹೊವ್‌ ಯೆಫಾನ್‌ ಅವರನ್ನು ಪರಾಭವಗೊಳಿಸಿದರು. ಆನಂದ್‌ ವಿರುದ್ಧ ಚೀನಾ ಆಟಗಾರನಿಗೆ ಕೇವಲ 7 ಅಂಕಗಳಿಸಲಷ್ಟೇ ಸಾಧ್ಯವಾಯಿತು. ಸದ್ಯ ಆನಂದ್‌ ಅಮೆರಿಕದ ಹಿಕರು ನಕಮುರಾ ಜತೆಗೆ ಜಂಟಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next